ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್‍ರನ್ನು ರಾಜಕೀಯದಲ್ಲಿ ಕಾಣಬೇಕೆಂಬ ಕೂಗು ಕೇಳಿ ಬರ್ತಿದೆ. ಈ ಮೂಲಕ ಕರಾವಳಿಯಲ್ಲಿ ಗುರು ಶಿಷ್ಯನ ನಡುವೆ ಟಫ್ ಫೈಟ್ ಏರ್ಪಾಡುತ್ತಾ.. ಮುತಾಲಿಕ್ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
#publictv #sunilkumar #pramodmuthalik #karkala